1/5
Get Mysuru screenshot 0
Get Mysuru screenshot 1
Get Mysuru screenshot 2
Get Mysuru screenshot 3
Get Mysuru screenshot 4
Get Mysuru Icon

Get Mysuru

WriteMedia
Trustable Ranking Iconمورد اعتماد
1K+دانلودها
7.5MBاندازه
Android Version Icon4.1.x+
إصدار الأندرويد
8(14-06-2018)آخرین نسخه
-
(0 دیدگاه‌ها)
Age ratingPEGI-3
دانلود
جزییاتدیدگاه‌هانسخه‌هاالمعلومات
1/5

توضیحات Get Mysuru

ಮೈಸೂರೆಂಬ ಸುಂದರ ನಗರವನ್ನು ಅಂಗೈ ಮೇಲೆ ತರುವುದು, ನಿಮ್ಮ ಕಣ್ಣಳತೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ. ಮೈಸೂರಿಗರು ಅಥವಾ ಮೈಸೂರನ್ನು ಪ್ರೀತಿಸುವ ಜನರಿಗಾಗಿ ನಾವಿದನ್ನು ರೂಪಿಸಿದ್ದೇವೆ. ಹೊಸ ಪ್ರಯತ್ನ ಅಲ್ಲದಿದ್ದರೂ ಸಮಗ್ರವಾಗಿ ಮೈಸೂರನ್ನು ಹಿಡಿದಿಡುವ ಕೆಲಸ ಈವರೆಗೆ ಆಗಿಲ್ಲ. ಸುದ್ದಿ, ವ್ಯಾಪಾರ- ವಹಿವಾಟಿನ ಮಾಹಿತಿ, ಗಣ್ಯಾತಿಗಣ್ಯರ ಸಾಹಸಗಾಥೆ, ಗ್ರಾಹಕರಿಗೆ ಸಿಗುವ ನೆರವು, ಸರ್ಕಾರ ಹಾಗೂ ಖಾಸಗಿ ಕಚೇರಿಗಳ ವಿವರ… ಹೀಗೆ ಒಂದೆರಡಲ್ಲ, ಹಲವಾರು ಮಾಹಿತಿಗಳನ್ನು ಒಂದೇ ಕಡೆ ಒದಗಿಸುವುದು ನಮ್ಮ ಉದ್ದೇಶ. ಎಲ್ಲ ರೀತಿಯ ಜನರಿಗೂ ಉಪಯೋಗವಾಗುವಂತೆ ಇದನ್ನು ಸೃಷ್ಟಿಸಲಾಗಿದೆ.


ಇದೊಂದು ಬಹುಮುಖಿ ಮಾಧ್ಯಮ. ನಮ್ಮ ಪ್ರಯತ್ನಕ್ಕೆ ನೀವೂ ಕೈಜೋಡಿಸಿದರೆ ಮಾತ್ರ ನಮ್ಮ ಶ್ರಮ ಸಾರ್ಥಕ. ನಿಮಗೆ ಗೊತ್ತಿರುವ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಅದು ಎಲ್ಲರಿಗೂ ಸಿಗುವಂತಾಗುತ್ತದೆ.


ಎಲ್ಲರೂ ಎಲ್ಲರಿಗಾಗಿ ಬದುಕುವ, ಬೆಳೆಯುವ ಸಣ್ಣ ಸಿದ್ದಾಂತದೊಂದಿಗೆ ಈ ನವ ಮಾಧ್ಯಮದ ಸೇವೆಯನ್ನು ಬಳಸಿಕೊಳ್ಳೋಣ…


ಧನ್ಯವಾದಗಳು


Maisuremba beautiful city, bring on the palm of your kannalateyalli We're here to have attempted to bring a halt. We do this for the people who loves Mysore maisurigaru or reformatted. Although not a new attempt to capture the gritty work of Mysore are not logged in yet. News, Trade transaction information, ganyatiganyara romance, assistance is available to consumers, the government and private offices onderadalla detail ... and so on, are intended to provide information on the same side. It was created for use with all kinds of people.


It is a multifaceted media. Join us in our effort will only be worth the effort. You know it is for everyone to share any information with us siguvantaguttade.


Like everyone else, everyone has to live, with the hypothesis of growing small service balasikollona this new medium ...


Thanks

Get Mysuru - نسخه 8

(14-06-2018)
سایر نسخه‌ها
تازه‌هاBack with Awesome Native appOffline Caching newsUser login using Facebook and GmailWhether WidgetNew push notification system

هنوز هیچ دیدگاه و نظری وجود ندارد! برای ثبت اولین دیدگاه لطفا روی کلیک کنید.

-
0 Reviews
5
4
3
2
1
Info Trust Icon
گارانتی اپلیکیشن خوباین اپلیکیشن تست‌ امنیتی برای ویروس، مالور و سایر حملات خطرناک را گذرانده است و دربرگیرنده هیچ خطری نیست.

Get Mysuru - اطلاعات APK

نسخه APK: 8حزمة: com.brommko.android.getmysuru
سازگاری با اندروید: 4.1.x+ (Jelly Bean)
برنامه‌نویس:WriteMediaشرایط حریم‌خصوصی:http://getmysuru.com/privacyمجوزها:6
نام: Get Mysuruاندازه: 7.5 MBدانلودها: 0نسخه : 8تاریخ انتشار: 2018-06-14 23:17:24حداقل صفحه‌نمایش: SMALLپردازشگر پشتیبانی‌شده: x86, x86-64, armeabi-v7a, arm64-v8a, mips
شناسه بسته: com.brommko.android.getmysuruامضای SHA1: 89:02:1F:1D:BB:28:E4:75:3B:AA:78:21:04:DF:30:F0:BE:5B:D8:D8برنامه‌نویس (CN): Get Mysuruسازمان (O): منطقه (L): کشور (C): استان/شهر (ST):

آخرین نسخه Get Mysuru

8Trust Icon Versions
14/6/2018
0 دانلودها7.5 MB اندازه
دانلود
appcoins-gift
AppCoins GamesWin even more rewards!
بیشتر